ಶಿವಮೊಗ್ಗ ಉಪಚುನಾವಣೆ | ಮಧು ಬಂಗಾರಪ್ಪಗೆ ಆಮ್ ಆದ್ಮಿ ಪಕ್ಷದಿಂದ ಬೆಂಬಲ | Oneindia Kannada

2018-10-26 254

The Aam Aadmi Party (AAP) Shivamogga district unit extended support to the JD(S)-Congress alliance candidate Madhu Bangarappa in Shivamogga Lok Sabha by election, scheduled on November 3, 2018.

ಶಿವಮೊಗ್ಗ ಲೋಕಸಭಾ ಉಪ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಮಧು ಬಂಗಾರಪ್ಪ ಅವರಿಗೆ ಬೆಂಬಲ ಘೋಷಣೆ ಮಾಡಿದೆ. ನವೆಂಬರ್ 3ರಂದು ಲೋಕಸಭೆ ಉಪ ಚುನಾವಣೆ ನಡೆಯಲಿದೆ.